Monday, 28 November 2011

ಆನೆ ಬೀದಿಯಲಿ ಬರಲು ಶ್ವಾನತಾ ಬೊಗಳುವುದು
ಶ್ವಾನದಂತಾನೆ ಬೊಗಳಿದರೆ
ಆನೆಯ ಮಾನವೇ ಹಾನಿ ಸರ್ವಜ್ಞ

                       ಸರ್ವಜ್ಞ...........

Friday, 18 November 2011

ನಕ್ಷತ್ರ



ಆಕಾಶ್ದಾಗ ಇರೋ ನಕ್ಷತ್ರ ಎಣಿಸೋಕಾಗಂಗಿಲ್ಲ
ನನ್ನ ಎದೆಯಾಗಿರೋ ಪ್ರೀತಿನ ನಿನಿಗೆ ಹೇಳಕಾಗಂಗಿಲ್ಲ !!!
                                  ಉಮೇಶ್ ರಾಂಪುರ..............          
                                   

ತಾಳಿದರ

ಬಾಳ ಚೊಲೋ ಐತೆ
ಆ ನಿನ್ನ ಚೂಡಿದಾರ ...
ಕೊಳ್ಳಾಗಿನ ತಾಳಿದರ
ಮಾಡೆತೆ ಭಾರಿ ಬೇಜಾರ!!!!
                 
             ಉಮೇಶ್ ರಾಂಪುರ.............

Wednesday, 9 November 2011

ಬೆಲೆ ಇರುತ್ತಾ ??

ಚೆಲುವನಲ್ಲದ ನನಗೆ..
ನನ್ನ ಗೆಳೆಯನೆeಳಿದ !!
ನೋಡು ಆ ಚೆಲುವಿನಂಥ ಮುಗದವಳು....
ನಿನ್ನ ಸ್ನೇಹಿತೆಯಾದರೆ ಹೇಗಿರುತ್ತೆ ????

ನಾನೇಳಿದೆ..
ಅವಳಿಗೆ ಆಗ ಬೆಲೆ ಕಮ್ಮಿ ಇರುತ್ತೆ !!!!!!!!!!!!!!!!

                                      ವಿಜಯ್.....

Tuesday, 8 November 2011

ಅಣ್ಣನ ನೆನಪಿನಲ್ಲಿ

ಅಣ್ಣನ ನೆನಪಿನಲ್ಲಿ.............................ತಮ್ಮನ ನೆನಪುಗಳು !!!!!!!!